ಹಗಲು      ರಾತ್ರಿ

ಶುಕ್ರವಾರ, ಏಪ್ರಿಲ್ 18, 2025

ಕಾಲದ ಕತ್ತರಿಯಲಿ..!

ಕಾಲದ ಕತ್ತರಿಯಲಿ
ಕಳೆದು ಹೋದ ದಿನಗಳು
ಮತ್ತೆ ಬಾರದೆನಿಸಬಹುದೇ?
ಕಾಲವೇ ಚಕ್ರವೆನಿಸುತಿರೆ,
ಮತ್ತೆ ಮರುಕಳಿಸುವುದೊಂದು ದಿನ
ಮರಳು ಅರಳುವ ದಿನ;
ಅರಳಿದ ಹೂ ಮುದುಡುವ ದಿನ.

ಕಾಲದ ಕಾಲಿ‌ಗೆ ಏನಿದೆ ಅಂತರ..!

ಕಾದು ನೋಡಬೇಕಿದೆ; ಕಾಲಾಂತರ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ