ಹಗಲು      ರಾತ್ರಿ

ಗುರುವಾರ, ಫೆಬ್ರವರಿ 10, 2022

ಗುರಿ...!

ಗುರಿಯಲ್ಲಿ ಗುರಿಯಿಡುವುದೆನಿತು?
ಪೇಳ್ ಗುರಿಯೇ, ನಾ ನಿನ್ ಸೇರುದೆಂತು?
ನೀಂ ನಾನಿಲ್ಲದೆ ಸಾಧಿಪುವುದದೇನ?

ತೋರು ಬಾ ಗುರಿಯಾ...🥺
ಈ ಏ-ಕಾಂತ ಮನಕೆ, ಮನೋನ್ಮಥಕೆ...
ಗುರಿಪಥವ ತೋರದಿರೆ, ನಾ ತೊರೆವೆ ನಿನ್ನ...😑

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ