ಹಗಲು      ರಾತ್ರಿ

ಗುರುವಾರ, ಫೆಬ್ರವರಿ 10, 2022

ಛಲವೊಂದಿದ್ದರೆ ಚಂಚಲವಿರದು...

ಅಚಲವಾಗು ನೀ ಅಮರವಾಗಲು,
ಛಲವ ಕೊಡೆನಗೆ,
ಸ್ಪೂರ್ತಿ ಸಾಧನೆಗೈಯಲು

ಪ್ರೇರಣೆಯಾಗದೆ,
ಪ್ರೇರಿತನಾಗುವುದೆನಿತು ಪೇಳ್ ದೇವಾ...!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ