ಹಗಲು      ರಾತ್ರಿ

ಸೋಮವಾರ, ಜುಲೈ 7, 2025

ಉದಾಸೀನ

ಉದಾಸೀನವದು
ಅದುರುವುದಾದಿನ
ಉದರವದುರುವದಿನ

ದಾಸೋಹದಿ
ಧನಿಕನು
ಧನವ
ತೊರೆದು
ತನು-ಮನವ

ಬಿಗಿಯುವ ದಿನ..

(24/06/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ