ಹಗಲು      ರಾತ್ರಿ

ಸೋಮವಾರ, ಜುಲೈ 7, 2025

ಅರಿತೊಡನೆ ಮರೆತುಬಿಡುವ

ಅರಿತೊಡನೆ ಮರೆತುಬಿಡುವ
ಪರಲೋಕದೊಡೆಯನ ವಿದ್ಯೆ
ಇಹಲೋಕದಿ‌ ನರರಿಗಾಹುದೇ?

ಆದೊಡೆ ತಾನೆನಿತು ಮರಳುವೆನ್
ಈ ಜಗಕೆ ಮತ್ತೆ ಮನುಜ ರೂಪದಿ

ನವೋಲ್ಲಾಸವನ್‌ ಪರಿಸಲ್; ಪೇಳ್?
(06/07/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ