ಹಗಲು      ರಾತ್ರಿ

ಗುರುವಾರ, ಅಕ್ಟೋಬರ್ 7, 2021

ಮೌನವನ್ನು ಮೀರಲಾರಿರೋ...😡

ಕಣ್ಣಮುಂದೆ ನಿಮ್ಮವರ ಕಣ್ಣಕಿತ್ತರೂ,
ಮೌನವನ್ನು ಮೀರಲಾರಿರೋ...😶‍🌫

ಇಲ್ಲ...
ಮೀರಲಾರೆವು ಮೌನವ...😷

ತನ್ನ ಕಣ್ಣನು ಕಿತ್ತು ತಾನೇ ಮಣ್ಣೊಳಿಡುತಿರಲು,
ಅನ್ಯರ ಕಣ್ಣಿಗೆ ಕಲ್ಲು ಬಿದ್ದರೂ ತನಗೇನು ಶಿವನೇ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ