ಹಗಲು      ರಾತ್ರಿ

ಸೋಮವಾರ, ನವೆಂಬರ್ 1, 2021

ರಾಜ್ಯೋತ್ಸವ...

ರಾಜ್ಯಸುಖದಿ ಸುಖಪಡೆದಿಪಂಗೆ
ರಾಜ್ಯೋತ್ಸವದ ಶುಭಾಶಯವ ಪೇಳುವೆ,

ರಾಜ್ಯದೊಳು ಅನಾಥವಾಗುತಿಹವಂಗೆ
ನಾ ಏನ ಪೇಳುವೆ ?

ಭಾರತಾಂಭೆ ಸುತರೇ ಪೇಳಿ...
ಕರುನಾಡ ಬಂಧುವೇ ಕೇಳಿ...
ಗಡಿನಾಡ ಗರ್ಜನೆ; ಅರಚುವಂತಿದೆ; ಕಿರುಚುವಂತಿದೆ.
ಆದರೂ ಮಾತಿಲ್ಲ, ಸದ್ದಿಲ್ಲ...


ಉಳಿವಿನ ಲೆಕ್ಕಕ್ಕಿದು ಸಕಾಲ
ಮೃತ್ಯುವಿಹುದು ನೋಡಿ ಅಕಾಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ