ಹಗಲು      ರಾತ್ರಿ

ಬುಧವಾರ, ಜುಲೈ 1, 2020

ವಿಧಿ..!!

ನಡೆದದ್ದೂ, ಓಡಿದ್ದೂ _
ಬಂದದ್ದೂ, ಹೋದದ್ದು _

ಎಲ್ಲಾ ವಿಧಿ__!

ವಿಧಾತನ ಕೈ ಗೀಚಿದ್ದೂ ವಿಧಿ.‌‌..!
ವಿಧ್ಯಾರ್ಥಿ ಗೀಚಿದಾಗ ಪರಿಣಾಮವೂ ವಿಧಿ...!

ನಮ್ಮ ಇಚ್ಛೆಯಂತೆ ವಿಧಿ ಬದಲಾದರೆ,
ಅದು ಅದೃಷ್ಟವಲ್ಲ ಪರಿಶ್ರಮ

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ