ಹಗಲು      ರಾತ್ರಿ

ಭಾನುವಾರ, ಮೇ 10, 2020

VK Phone-in with MU VC

ಮೇ.7 ರಂದು ವಿಜಯ ಕರ್ನಾಟಕ ಮಂಗಳೂರು ವಿಭಾಗವು ಕೋವಿಡ್-೧೯ ರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಶಯ ನಿವಾರಣೆ, ಮಾಹಿತಿಗಾಗಿ ಮಂಗಳೂರು ವಿವಿಯ ಉಪಕುಲಪತಿ ಮತ್ತು ಕುಲಸಚಿವರ ಜೊತೆ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಿತು. ಅದರ‌ ಸಂಕ್ಷಿಪ್ತ ವರದಿ 2020 ಮೇ.8 ರ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸಂಚಿಕೆಯ ಎಂಟನೇ ಪುಟದಲ್ಲಿ ಪ್ರಕಟವಾಗಿದೆ. #MangaloreUniversity #KannadaKasaragod #MU #VijayaKarnataka #Covid19 #ViceChancellor

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ