ಹಗಲು      ರಾತ್ರಿ

ಶನಿವಾರ, ಮೇ 16, 2020

🐸ಡೋಂಕ್ರ್ ಕಪ್ಪೆ🐸

✍🏽 ಅಭಿಜಿತ್ ಕೆ ಜೆ
ಇದ್ ನಾ ಬರ್‌ದ ಮೊದಲ ಅರೆಭಾಷೆ ಪದ್ಯ...🎶🎵

ನಾ ಬಾಕನ ನೀ ಇತ್ಲೆಯ
ನೀ ಇರ‌್ಕನ ನಾ ಬಾತ್ಲೆಯ
ಹುಡ್ಕಿ ಸಾಕಾತ್, ನಂಗೆ ಹುಡ್ಕಿ ಸಾಕಾತ್...
ಮಳೆ ಬಾಕನಾ ನೀ ಬಂದಿಯಾ
ಮಳೆ ಹೋಕನ ನೀ ಹೋದಿಯಾ
ಹುಡ್ಕಿ ಸಾಕಾತ್, ನಂಗೆ ಹುಡ್ಕಿ ಸಾಕಾತ್...

ಬೊಳ್‌ಪಿಗೆದ್ದ್ ಮೋರೆ ತೊಳ್‌ದ್ ಕೆಲ್ಸಕೋದಿಯನಾ...
ನೀ ಕೆಲ್ಸಕೋದಿಯನಾ...?
ನೀರ್‌ಲಿ ನೀ ಈಜಿಯಾ... ನೆಲಲಿ ನೀ ಹಾರಿಯ...
ಹೊಟ್ಟೆತುಂಬಿರೆ ಮರ್ಟಿಯ,
ಎಂತ ತಿಂದಾಳ್ದ್ ನೀ ಎಂತ ತಿಂದಾಳ್ದ್...?

ನೀರ್ ಕಂಡರೆ ಅಂದ್ ನಿನ್ನ ಬೇಂಡ್ ಸೆಟ್ಟ್‌ಗಡ
ನಿನ್ನೆ ನೀ ಗದ್ದೆಲಿದ್ದ... ಇಂದ್ ನೀ ಟಿವಿ ಸೇರ್‌ದ...
ಎಲ್ಲಿ ಒಳ ನೀ..., ಹೇಳ್ ಮರಯಾ... ಪದ್ಯ ಹಾಡಮುಯ

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ