ಕವಿತೆ ಬರೆಯಕೆ ಹೊರ್ಟೆ ನಾ,
ಯಾರೋ ಎಲ್ಲಿಗೋ ಹೋದ ಹಾಂಗೆ
ಬರೆಯಕಲಾಂತ ಬರೆದೆ ನಾ
ಅದೇ ಇದ್... ಈ ಸಾಲ್...
ಕೈಲಿ ಮೊಬೈಲ್ ಹಿಡ್ದೆ
ಕವಿತೆನ ಟೈಪಿಸಿದೆ...
ಹಿಂಗೆ ಬರ್ದೆ ನಾ ಮೊಬೈಲ್ಲಿ
ಅದೂ ಇದೇ ಸಾಲ್....
ಪೆನ್ನ್ ಮೂಲೆಗೆ ಬೀತ್
ಮೊಬೈಲ್ ಧಾರಾಳ ಆತ್
ಟೈಪಿಸಿದೆ ಮತ್ತೆರಡ್ ಸಾಲ್
ಅದ್ ಇದೇ ಸಾಲ್...
ಮತ್ತೆ ಹಿಂದೆ ಬರ್ದರೆ ಸಾಲ್
ಸಿಕ್ಕುದು ನಂಗೆ ಸೋಲ್
ಸೋಲ್ ಬೇಕಾ, ಸಾಲ್ ಬೇಕಾ
ಸೋತರೆ ಸೋಲಲಿ, ಸಾಲ್ ಸಾಕ್
ಸಿರಿಗನ್ನಡಂ ಗೆಲ್ಗೆ...!
ತಂತ್ರಜ್ಞಾನಂ ಬಾಳ್ಗೆ...!
ಜೈಹಿಂದ್...!
ಸತ್ಯಮೇವ ಜಯತೆ...!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ