ಹಗಲು      ರಾತ್ರಿ

ಗುರುವಾರ, ಡಿಸೆಂಬರ್ 31, 2020

2021 ಕ್ಕೆ ಒಂದು ಹೆಜ್ಜೆ...

 ••2021••

ಮಾಸ್ಕ್ ಮರೆಯದಿರಿ,

ಮನಸ್ಸಲ್ಲಿ ಮೆರೆಯದಿರಿ...

ಮಾತಿನ ಮಿತಿ ಮೀರದಿರಿ,

ಅಂತರದ ಮಿತಿ ಮರೆಯದಿರಿ...

ಇದೇ ಅಂತರಂಗ ಶುದ್ಧಿ ||

ಇದೇ ಬಹಿರಂಗ ಶುದ್ಧಿ ||


ಹೊಸವರ್ಷದ ಶುಭಾಶಯಗಳು


✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ