ಹಗಲು      ರಾತ್ರಿ

ಗುರುವಾರ, ಜೂನ್ 25, 2020

"ಕ 😔 ಬನ"

ಕಣ್ಣ ಮುಂದೆ ನೀ ಕಣ್ಮರೆಯಾದರೂ,
ನಾ ನಿಂತೆ ಕಂಡೂ ಕಾಣದಂತೆ...||
ಅದೆಂತ ಸಂದಿಗ್ಧತೆಯೋ...
ಕಾಲಚಕ್ರದ ಇತಿ-ಮಿತಿಯೋ...||
ಕೈ ತಪ್ಪಿ ಹೋದೆ ನೀ ; ಸೊಳ್ಳೆಯಂತೆ ||
ಮರಳಿ ಬಾ ಮತ್ತೆ ಫಾರ್ವರ್ಡ್ ಮೆಸೇಜಿನಂತೆ...||

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ